ವಿಜೃಂಭಣೆಯಿಂದ ಜರುಗಿದ ಮಹಾಲಿಂಗಪುರ ಐದೇಶಿ
ವರದಿ: ಶಿವಾನಂದ ನೇಗಿನಾಳ
ಮಹಾಲಿಂಗಪುರ: ಪುರದೊಡೆಯ ಶ್ರೀ ಗುರು ಮಹಾಲಿಂಗೇಶ್ವರರ ಕಂಬಿ ಮಲ್ಲಯ್ಯನ (ಶ್ರೀ ಮಲ್ಲಿಕಾರ್ಜುನ) ಐದೇಶಿ ಉತ್ಸವವು ಸ್ಥಳೀಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರುಗಿತು.
ಉತ್ತರ ಕರ್ನಾಟಕ ಭಾಗದಲ್ಲಿ 'ಐದೇಶಿ' ವಿಶಿಷ್ಠ ಆಚರಣೆಯಾಗಿದ್ದು, ಇಲ್ಲಿನ ಐದೇಶಿ…